ಅಕ್ಟೋಬರ್ ೫ - ಅಕ್ಟೋಬರ್ ತಿಂಗಳ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೭೮ನೇ (ಅಧಿಕ ವರ್ಷದಲ್ಲಿ ೨೭೯ನೇ) ದಿನ. == ಪ್ರಮುಖ ಘಟನೆಗಳು == ೧೮೬೪ - ಕಲ್ಕತ್ತೆಯನ್ನು ಅಪ್ಪಳಿಸಿದ ಚಂಡಮಾರುತಕ್ಕೆ ಅಂದಾಜಿತ ೬೦,೦೦೦ ಜನರ ಸಾವು. ೧೯೧೦ - ಪೋರ್ಚುಗಲ್ ಸಾರ್ವಭೌಮ ಸರ್ಕಾರದಿಂದ ಗಣರಾಜ್ಯವಾಗಿ ಬದಲಾವಣೆ. == ಜನನ == ೧೮೬೪ - ಲೂಯಿ ಲುಮಿಯೆರ್, ಫ್ರಾನ್ಸ್ನ ಚಲನಚಿತ್ರ ತಂತ್ರಜ್ಞಾನದ ಮೊದಲಿಗ. ೧೮೮೨ - ರೊಬರ್ಟ್ ಗೊಡಾರ್ಡ್, ಅಮೇರಿಕ ದೇಶದ ರಾಕೆಟ್ ವಿಜ್ಞಾನಿ. ೧೯೧೨ - ಫ್ರಿಟ್ಜ್ ಫಿಷರ್, ಜರ್ಮನಿಯ ವೈದ್ಯ == ನಿಧನ == ೨೦೧೬ - ಬ್ರಾಕ್ ಯೇಟ್ಸ್, ಅಮೇರಿಕಾದ ಪತ್ರಕರ್ತೆ ಮತ್ತು ಲೇಖಕಿ == ರಜೆಗಳು/ಆಚರಣೆಗಳು == ಪೋರ್ಚುಗಲ್ - ಗಣತಂತ್ರ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ